ಕರ್ನಾಟಕ ರಾಜ್ಯ ದೇವಾಂಗ ಸಂಘ (ರಿ.)

ಬೆಂಗಳೂರು

|| ಶ್ರೀ ಗಾಯತ್ರಿ ದೇವಿ ನಮಃ ||

ಶುಭ ಸಂದೇಶ

ಕರ್ನಾಟಕ ರಾಜ್ಯ ದೇವಾಂಗ ಸಂಘವು ಕಳೆದ ಎಂಟು ವರ್ಷಗಳಿಂದ ಸಮಾಜದ ಸಂಘಟನೆಗಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವುದಕ್ಕಾಗಿ ಸ್ಥಾಪಿಸಿರುವ ವಿದ್ಯಾಲಯ ಯೋಜನೆಗೆ ಸಮಾಜದ ಮಹಾದೋಷಕರುಗಳ ಮೂಲಕ ಶಕ್ತಿ ತುಂಬುವುದರ ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳುತ್ತಾ ವಿದ್ಯಾರ್ಥಿಗಂಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮತ್ತು ಅಂಧ ಹೇಗಳಲ್ಲಿ ಸಾಧನೆಗಳನ್ನು ಮಾಡಿರುವ ನಮ್ಮ ಸಮಾಜದ ಸಾಧಕರನ್ನು ಗುರುತಿಸಿ ಅವರಿಗೆ ಗೌರವ ನೀಡುತ್ತಿರುವುದು ನಿಜಕ್ಕೂ ಒಂದು ಒಳ್ಳೆಯ ವಿಚಾರವಾಗಿದೆ.

ಸಮಾಜದ ಒಳತಿಗಾಗಿ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ರಾಜ್ಯ ಸಂಘದಿಂದ ನಿರಂತರವಾಗಿ ನಡೆಯುವ ಶಕ್ತಿಯನ್ನು ರಾಜ್ಯ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ವೇದಮಾತೆ ಶ್ರೀ ಗಾಯ ದೇವಿಯು ದಯದಾ ಜನರ ಎಂಬುದು ನಮ್ಮ ಹಾರಕ,

 

ಪರಮಪೂ।। ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮೀಜಿ ಶ್ರೀ ಗಾಯತ್ರಿ ಪೀಠ

ಮಹಾಸಂಸ್ಥಾನ, ಹೇಮಕೂಟ, ಹಂಪಿ